equimultiple ಈಕ್ವಿಮಲ್ಟಿಪ್‍ಲ್‍
ನಾಮವಾಚಕ

(ಸಾಮಾನ್ಯವಾಗಿ ಬಹುವಚನದಲ್ಲಿ) ಸಮಾಪವರ್ತಕ(ಗಳು): ಸಮಾಪವರ್ತನಿ(ಗಳು); ಒಂದಾದರೂ ಸಾಮಾನ್ಯ ಅಪವರ್ತನವುಳ್ಳ ಸಂಖ್ಯೆ(ಗಳು): nine and fifteen are equimultiples ಒಂಬತ್ತು ಮತ್ತು ಹದಿನೈದು ಸಮಾಪವರ್ತನಿಗಳು.