equilibrist ಈ(ಇ)ಕ್ವಿಲಿಬ್ರಿಸ್ಟ್‍
ನಾಮವಾಚಕ

ದೊಂಬ ಯಾ ದೊಂಬಿತಿ; ದೊಂಬರಾಟದವನು(ಳು); (ಸರ್ಕಸ್‍ ಮೊದಲಾದವಲ್ಲಿ) ಹಗ್ಗದ ಮೇಲೆ ನಡೆಯುವ ವ್ಯಕ್ತಿ.