equilibrate ಈ(ಇ)ಕ್ವಿಲೈ(ಲಿ)ಬ್ರೇಟ್‍
ಸಕರ್ಮಕ ಕ್ರಿಯಾಪದ
  1. (ಎರಡು ವಸ್ತುಗಳನ್ನು) ಸರಿದೂಗಿಸು; ಸರಿತೂಕಕ್ಕೆ ತರು; ಸಮತೂಕವಾಗುವಂತೆ ಮಾಡು.
  2. (ಒಂದು ವಸ್ತುವಿಗೆ) ಸರಿದೂಗು.
  3. (ಒಂದು ವಸ್ತುವಿಗೆ) ಈಡುಕಟ್ಟು; ದಡಕಟ್ಟು; ಪೇರುಕಟ್ಟು.
ಅಕರ್ಮಕ ಕ್ರಿಯಾಪದ

ಸರಿದೂಗು; ಸರಿತೂಕವಾಗಿರು; ಸಮತೂಕವಾಗಿರು.