equilateral ಈಕ್ವಿಲ್ಯಾಟರಲ್‍
ಗುಣವಾಚಕ
  1. (ಜ್ಯಾಮಿತೀಯ ಆಕೃತಿಗಳ ವಿಷಯದಲ್ಲಿ) ಸಮಭುಜ; ಸಮಬಾಹು; ಎಲ್ಲ ಭುಜಗಳೂ ಸಮವಾಗಿರುವ.
  2. (ಹೈಪರ್ಬೊಲದ ವಿಷಯದಲ್ಲಿ) ಆಯತಾಕಾರದ.