See also 2equestrian
1equestrian ಇ(ಎ)ಕ್ವೆಸ್ಟ್ರಿಅನ್‍
ಗುಣವಾಚಕ
  1. ಅಶ್ವಾರೋಹಣದ; ಕುದುರೆಸವಾರಿಯ; ಕುದುರೆಸವಾರಿಯಲ್ಲಿ ನೈಪುಣ್ಯ ಪಡೆದ.
  2. ಅಶ್ವಾರೋಹಿ; ಕುದುರೆಸವಾರಿ ಮಾಡುವ; ಕುದುರೆ ಏರಿದ.
  3. ಅಶ್ವಾರೋಹಿಯ; ಅಶ್ವಾರೂಢನಾದ; ಅಂಥ ಚಿತ್ರಶಿಲ್ಪಗಳ ಪ್ರತಿರೂಪಕ್ಕೆ ಸಂಬಂಧಿಸಿದ: equestrian statue ಅಶ್ವಾರೋಹಿಯ ಪ್ರತಿಮೆ.
  4. (ರೋಮನ್‍ ಪ್ರಾಚೀನ) ಅಶ್ವಾರೋಹಿ ವೀರರ.
See also 1equestrian
2equestrian ಇ(ಎ)ಕ್ವೆಸ್ಟ್ರಿಅನ್‍
ನಾಮವಾಚಕ
  1. ಅಶ್ವಾರೂಢ; ಅಶ್ವಾರೋಹಿ; ಕುದುರೆಸವಾರ; ರಾಹುತ.
  2. ಕುದುರೆ ಮೇಲೆ ಕಸರತ್ತು ಮಾಡುವವನು.