equerry ಎಕ್ವರಿ, ಇಕ್ವೆರಿ
ನಾಮವಾಚಕ
  1. (ಚರಿತ್ರೆ) ಅಶ್ವಪಾಲ; ಅಶ್ವಾಧಿಕಾರಿ; (ದೊರೆಯ, ಶ್ರೀಮಂತನ) ಕುದುರೆಗಳನ್ನು ನೋಡಿಕೊಳ್ಳುವ ಅಧಿಕಾರಿ.
  2. ಬ್ರಿಟನ್ನಿನ ಅರಮನೆಯ ಒಬ್ಬ ಅಧಿಕಾರಿ.