equate ಇ(ಈ)ಕ್ವೇಟ್‍
ಸಕರ್ಮಕ ಕ್ರಿಯಾಪದ
  1. (ಒಂದು ಮತ್ತೊಂದರೊಡನೆ) ಸಮವೆಂದು ನಿರೂಪಿಸು; ಸಮಮಾಡು: to equate growing prosperity with the physical health of a nation ಹೆಚ್ಚುತ್ತಿರುವ ಅಭ್ಯುದಯ ಹಾಗೂ ಒಂದು ದೇಶದ ಜನರ ದೈಹಿಕ ಆರೋಗ್ಯ ಒಂದನ್ನೊಂದು ಸಮನಾಗಿ ಹೊಂದಿಕೊಂಡಿದೆ ಎನ್ನುವುದು.
  2. ಸಮೀಕರಿಸು; ಸರಿಗಟ್ಟು; ಸಮವೆಂದು ಪರಿಗಣಿಸು: not to be equated by mathematicians ಗಣಿತಶಾಸ್ತ್ರಜ್ಞರು ಸಮೀಕರಿಸಲಾರದ.
ಪದಗುಚ್ಛ

equate with ಸಮಾನವಾಗಿರು; ಸಮವಾಗಿರು; ಸರಿಗಟ್ಟುವಂತಿರು.