equanimity ಈ(ಎ)ಕ್ವನಿಮಿಟಿ
ನಾಮವಾಚಕ
  1. ಸಮಚಿತ್ತತೆ; ಸ್ತಿಮಿತ ಪ್ರಕೃತಿ; ಸಮಭಾವ.
  2. ಮನಸ್ಥೈರ್ಯ; ಚಿತ್ತಸ್ವಾಸ್ಥ್ಯ; ಚಿತ್ತಶಾಂತಿ; ಸಮಾಧಾನ.
  3. ಸಹನೆ; ಅನಿವಾರ್ಯವೆಂದು, ವಿಧಿಬರಹವೆಂದು — ಸಹಿಸಿಕೊಳ್ಳುವುದು, ಒಪ್ಪಿಕೊಳ್ಳುವಿಕೆ.