equally ಈಕ್ವಲಿ
ಕ್ರಿಯಾವಿಶೇಷಣ

(ಸಂಖ್ಯೆ, ಗಾತ್ರ, ಮೌಲ್ಯ, ಪ್ರಮಾಣ, ಮಟ್ಟ, ಅಂತಸ್ತು, ಸ್ಥಾಯಿ, ಮೊದಲಾದವುಗಳಲ್ಲಿ) ಸರಿಸಮವಾಗಿ; ಸಮಾನವಾಗಿ; ಈಡುಜೋಡಾಗಿ.