equalization ಈಕ್ವಲೈಸೇಷನ್‍
ನಾಮವಾಚಕ
  1. ಸರಿಗಟ್ಟುವಿಕೆ; ಸಮೀಕರಣ; ಸಮವಾಗಿಸುವುದು; ಸಮೀಕರಿಸುವುದು.
  2. ಏಕರೂಪವಾಗಿಸುವುದು; ಒಂದೇ ರೀತಿಯಾಗಿಸುವುದು.