equality ಈ(ಇ)ಕ್ವಾಲಿಟಿ
ನಾಮವಾಚಕ
  1. (ಇಬ್ಬರು ಯಾ ಹೆಚ್ಚು ಮಂದಿಯ ನಡುವೆ) ಸಮತೆ; ಸಮಾನತೆ; ಸಮವಾಗಿರುವುದು.
  2. (ಇನ್ನೊಬ್ಬರ ಜತೆ ಸ್ಥಾನ, ದರ್ಜೆ, ಗುಣ, ಹಕ್ಕುಬಾಧ್ಯತೆ, ಮೊದಲಾದವುಗಳಲ್ಲಿ) ಸರಿಸಮಾನತೆ; ಸಮಾನಸ್ಕಂಧತೆ; ಸಮತೆ.
ಪದಗುಚ್ಛ

is on an equality with (ಯಾವುದೋ ಒಂದರೊಡನೆ) ಸಮಾನತೆ ಪಡೆದಿದೆ, ಸಮಾನವಾಗಿದೆ.