equably ಈ(ಎ)ಕ್ವಬ್ಲಿ
ಕ್ರಿಯಾವಿಶೇಷಣ
  1. ಒಂದೇ ಸಮನಾಗಿರುವ ರೀತಿಯಲ್ಲಿ; ಏರುಪೇರಾಗದಂತೆ; ಹೆಚ್ಚುಕಡಮೆಯಾಗದಂತೆ.
  2. ಸಮಧಾತುಸ್ಥಿತಿಯಲ್ಲಿ; ನಿರ್ವಿಕಾರವಾಗಿ; ಸ್ತಿಮಿತವಾಗಿ.