equable ಈ(ಎ)ಕ್ವಬ್‍ಲ್‍
ಗುಣವಾಚಕ
  1. ಏಕರೂಪ; ಸಮ; ಒಂದೇ ಸಮನಾಗಿರುವ; ಏರುಪೇರಾಗದ; ಹೆಚ್ಚುಕಡಮೆಯಾಗದ.
  2. ಬದಲಾಯಿಸದ; ವ್ಯತ್ಯಾಸವಾಗದ; ಸುಲಭವಾಗಿ ಕಲಕಲಾಗದ; ಸಮಧಾತುವಾದ; ಸ್ತಿಮಿತ; ಕದಲದ; ನಿರ್ವಿಕಾರ: equable climate ಬದಲಾಗದ ವಾತಾವರಣ.