equability ಈ(ಎ)ಕ್ವಬಿಲಿಟಿ
ನಾಮವಾಚಕ
  1. ಸಮತೆ; ಏಕರೂಪತೆ; ಒಂದೇ ಸಮನಾಗಿರುವಿಕೆ; ಏರುಪೇರಾಗದಿರುವುದು; ಹೆಚ್ಚುಕಡಮೆಯಾಗದಿರುವಿಕೆ.
  2. ಸಮಧಾತುಸ್ಥಿತಿ; ನಿರ್ವಿಕಾರತೆ; ಸ್ತಿಮಿತತೆ; ಸ್ಥಿರತೆ.