epsilon ಎಪ್ಸೈಲ(ಲಾ)ನ್‍
ನಾಮವಾಚಕ
  1. ಗ್ರೀಕ್‍ ಭಾಷೆಯ ಐದನೆಯ ಅಕ್ಷರ. (E, $\epsilon$).
  2. (ಗಣಿತ) ಎಪ್ಸೈಲಾನ್‍; ಗಣಿತ ವಿಶ್ಲೇಷಣೆಲಇ ಅತ್ಯಂತ ಸೂಕ್ಷ್ಮವಾದ ಯಾ ಸೊನ್ನೆಗೆ ಹತ್ತಿರದ ಒಂದು ಧನ ಪರಿಮಾಣ.