epoxide ಇಪಾಕ್ಸೈಡ್‍
ನಾಮವಾಚಕ

(ರಸಾಯನವಿಜ್ಞಾನ) ಇಪಾಕ್ಸೈಡ್‍; ಅಕ್ಕಪಕ್ಕದ ಎರಡು ಕಾರ್ಬನ್‍ ಪರಮಾಣುಗಳಿಗೆ ಬಂಧಿತವಾಗಿರುವ ಆಕ್ಸಿಜನ್‍ ಪರಮಾಣುವುಳ್ಳ ಸಂಯುಕ್ತ.