eponymous ಇ(ಎ)ಪಾನಿಮಸ್‍
ಗುಣವಾಚಕ

ನಾಮಸೂಚಕ; ಯಾವನೋ ಒಬ್ಬನ ಹೆಸರನ್ನು ಪ್ರತಿನಿಧಿಸುವ, ಸೂಚಿಸುವ: eponymous diseases ನಾಮಸೂಚಕರೋಗ; ಯಾವುದೋ ಹೆಸರನ್ನು ಸೂಚಿಸುವ ಕಾಯಿಲೆ, ಉದಾಹರಣೆಗೆ Weil’s disease ವೈಲ್‍ನ ರೋಗ; ವೈಲ್‍ ಎಂಬುವನು ಮೊಟ್ಟ ಮೊದಲು ಸ್ಪಷ್ಟವಾಗಿ ವಿವರಿಸಿದ ಕಾಯಿಲೆ.