eponym ಎಪನಿಮ್‍
ನಾಮವಾಚಕ

ನಾಮದಾತ:

  1. ಒಂದು ಜನಾಂಗಕ್ಕೆ, ಸ್ಥಳಕ್ಕೆ ಯಾ ಸಂಸ್ಥೆಗೆ ತನ್ನ ಹೆಸರನ್ನು ಕೊಡುವವನು.
  2. (ಗ್ರೀಕರಲ್ಲಿ) ಜನಾಂಗಗಳ ಮೂಲಪುರುಷರು, ನಗರಗಳ ಸ್ಥಾಪಕರು ಎಂದು ಹೇಳಲಾದ ವೀರರು: Pelops, the eponym of the Peloponnesus ಪೆಲಪನೀಸಸ್‍ ಎಂಬ ಹೆಸರು ಬರಲು ಕಾರಣನಾದ ಪೀಲಪ್ಸ್‍.