epode ಎಪೋಡ್‍
ನಾಮವಾಚಕ
  1. ಎಪೋಡ್‍; (ಕವಿ ಹಾರಿಸ್‍ ಪ್ರಯೋಗಿಸಿದ) ಉದ್ದವಾದ ಪಾದದ ನಂತರ ಚಿಕ್ಕಪಾದ ಬರುವಂಥ ಭಾವಗೀತ ರೂಪ.
  2. [ಗ್ರೀಕ್‍ ನಾಟಕದಲ್ಲಿ ಮೇಳ (strophe) ಮತ್ತು ಎದುರುಮೇಳ (antistrophe) ಗಳಾದ ಮೇಲೆ ಬರುವ] ಕೊನೆಗೀತೆ; ಮೇಳಪ್ರಗಾಥದ ಮೂರನೆಯ ಖಂಡ.