epoch-making ಈ(ಎ)ಪಾಕ್‍ಮೇಕಿಂಗ್‍
ಗುಣವಾಚಕ

ಯುಗಪ್ರವರ್ತಕ; ಯುಗಾರಂಭಕಾರಿ; ಇತಿಹಾಸ, ಚಿಂತನೆ, ಜ್ಞಾನ, ಮೊದಲಾದವುಗಳಲ್ಲಿ ಹೊಸದೊಂದು ಯುಗವನ್ನೇ ಪ್ರಾರಂಭಿಸುವ.