See also 2epizootic
1epizootic ಎಪಿಸೋಆಟಿಕ್‍
ಗುಣವಾಚಕ

ಪ್ರಾಣಿ ಸಾಂಕ್ರಾಮಿಕ; (ರೋಗದ ವಿಷಯದಲ್ಲಿ) ಪ್ರಾಣಿಗಳಲ್ಲಿ ತಾತ್ಕಾಲಿಕವಾಗಿ ಹರಡಿರುವ.

See also 1epizootic
2epizootic ಎಪಿಸೋಆಟಿಕ್‍
ನಾಮವಾಚಕ
  1. ಪ್ರಾಣಿ ಸಾಂಕ್ರಾಮಿಕ ರೋಗ; ಪ್ರಾಣಿಸೋಂಕು.
  2. ಪ್ರಾಣಿಸೋಂಕು ತಲೆದೋರುವಿಕೆ.