epitomize ಇ(ಎ)ಪಿಟಮೈಸ್‍
ಸಕರ್ಮಕ ಕ್ರಿಯಾಪದ
  1. ಸಂಕ್ಷೇಪಿಸು; ಸಂಗ್ರಹಿಸು; ಅಡಕಿಸು.
  2. ಸೂಕ್ಷ್ಮಬಿಂಬಿಸು; ಸೂಕ್ಷ್ಮರೂಪದಲ್ಲಿ ಪಡಿಮೂಡಿಸು; ಪ್ರತಿರೂಪಿಸು; ಪ್ರತಿನಿಧಿಸು; ಸಂಕೇತಿಸು: this meadow epitomizes the beauty of the whole area ಈ ಹುಲ್ಲುಗಾವಲು ಸುತ್ತಲಿನ ಪ್ರದೇಶದ ಸೌಂದರ್ಯವನ್ನು ಸೂಕ್ಷ್ಮವಾಗಿ ಪಡಿಮೂಡಿಸುತ್ತದೆ.