epitome ಇ(ಎ)ಪಿಟಮಿ
ನಾಮವಾಚಕ
  1. (ಒಂದು ಗ್ರಂಥದ, ಪುಸ್ತಕದ) ಸಾರ; ಸಂಗ್ರಹ; ಸಾರಾಂಶ; ಅಡಕ.
  2. ಸಂಕ್ಷಿಪ್ತ ನಿರೂಪಣೆ; ಸಂಕ್ಷೇಪ; ಸಂಗ್ರಹ.
  3. (ರೂಪಕವಾಗಿ) ಅಣುರೂಪ; ಸೂಕ್ಷ್ಮಬಿಂಬ; ಒಂದು ವಸ್ತುವನ್ನು ಸೂಕ್ಷ್ಮರೂಪದಲ್ಲಿ ಬಿಂಬಿಸುವ ಇನ್ನೊಂದು ವಸ್ತು: man, the world’s epitome ಮನುಷ್ಯನು ಜಗತ್ತಿನ ಸೂಕ್ಷ್ಮರೂಪ.
  4. ಸಾಕಾ ರೂಪ; ಮೂರ್ತರೂಪ; ಗುಣ ಮೊದಲಾದವುಗಳು ಸಶರೀರಗೊಂಡಂತಿರುವ ವ್ಯಕ್ತಿ: he is the epitome of goodness ಅವನು ಸದ್ಗುಣದ ಸಾಕಾರರೂಪವಾಗಿದ್ದಾನೆ.