epithet ಎಪಿತೆಟ್‍
ನಾಮವಾಚಕ
  1. ವಿಶೇಷಣ; ಗುಣವಾಚಕ; ಗುಣ ಯಾ ವಿಶೇಷಣವನ್ನು ಹೇಳುವ ಪದ.
  2. ಬೈಗುಳು, ಶಾಪ, ನಿಂದೆ, ಮೊದಲಾದವಕ್ಕೆ ಬಳಸುವ ಗುಣವಾಚಕ, ವಿಶೇಷಣ.
  3. ಉಪಾಧಿ; ಉಪನಾಮ.
  4. ಸಾರ್ಥಕ ನಾಮ (ಧೇಯ).