epithelium ಎಪಿತೀಲಿಅಮ್‍
ನಾಮವಾಚಕ
(ಬಹುವಚನ epitheliums ಯಾ epithelia).

ಎಪಿತೀಲಿಯಮ್‍:

  1. ಶರೀರದ ಕುಹರಗಳ ಲೋಳೆಪೊರೆಯ ಹೊರಪದರವನ್ನು ರೂಪಿಸುವ ಊತಕ.
  2. (ಸಸ್ಯವಿಜ್ಞಾನ) (ಹೊಸ ಜೀವಕೋಶಗಳಿಂದಾದ, ಹೊರತೊಗಟೆಯ ಅಡಿಯಲ್ಲಿರುವ) ನಿಜ ಸಿಪ್ಪೆ; ನಿಜ ತೊಗಟೆ.