epithelial ಎಪಿತೀಲಿಅಲ್‍
ಗುಣವಾಚಕ
  1. ಎಪಿತೀಲಿಕ; ಎಪಿತೀಲಿಯಮ್ಮಿನ; ಎಪಿತೀಲಿಯಮ್ಮಿಗೆ ಸೇರಿದ.
  2. (ಸಸ್ಯವಿಜ್ಞಾನ) ನಿಜಸಿಪ್ಪೆಯ; ನಿಜತೊಗಟೆಯ.