epitaxy ಎಪಿಟ್ಯಾ(ಟೇ)ಕ್ಸಿ
ನಾಮವಾಚಕ

ಸ್ಫಟಿಕವರ್ಧನೆ; ಒಂದು ಸ್ಫಟಿಕೀಯ ವಸ್ತುವು ಇನ್ನೊಂದು ಸ್ಫಟಿಕೀಯ ವಸ್ತುವಿನ ಅಧಃಸ್ತರದ ಮೇಲೆ ಬೆಳೆಯುವುದು.