epitaph ಎಪಿಟಾ(ಟ್ಯಾ)ಹ್‍
ನಾಮವಾಚಕ
  1. ಸಮಾಧಿಲೇಖ; ಸ್ಮೃತಿಲೇಖ; ಗೋರಿಬರಹ; ಸಮಾಧಿಯ ಮೇಲೆ ಕೆತ್ತಿದ, ಕೆತ್ತಲು ಯೋಗ್ಯವಾದ, ಮೃತನ ವ್ಯಕ್ತಿತ್ವವನ್ನು ಚಿತ್ರಿಸುವಂಥ ಮಾತುಗಳು.
  2. ಸ್ಮಾರಕಲೇಖ; ಸಮಾಧಿಲೇಖಕ್ಕೆ ಬರೆದಿದೆಯೋ ಎಂಬಂಥ ಇತರ ಯಾವುದೇ ಲೇಖ, ಚಿಕ್ಕ ಪದ್ಯ, ಮೊದಲಾದವು.