epistrophe ಇಪಿಸ್ಟ್ರಹಿ
ನಾಮವಾಚಕ

(ಅಲಂಕಾರಶಾಸ್ತ್ರ) ಅಂತ್ಯಾನುಪ್ರಾಸ; ಸಮಾನ ಪದಾಂತಾಲಂಕಾರ; ಅನೇಕ ವಾಕ್ಯಗಳು ಯಾ ವಾಕ್ಯಾಂಗಗಳು ಸಮಾನಪದದಿಂದ ಅಂತ್ಯವಾಗುವ ಅಲಂಕಾರ: government of the people, by the people, for the people.