epistoler ಇ(ಎ)ಪಿಸ್ಟಲರ್‍
ನಾಮವಾಚಕ
  1. (ಕ್ರೈಸ್ತಧರ್ಮ) ಪತ್ರವಾಚಕ; ಪತ್ರಪಾಠಕ; ಧರ್ಮಪ್ರವರ್ತಕರ ಪತ್ರ ಓದುವವನು.
  2. ಪತ್ರಲೇಖಕ; ಕಾಗದ, ಪತ್ರ ಬರೆಯುವವನು.