epistolary ಇ(ಎ)ಪಿಸ್ಟಲರಿ
ಗುಣವಾಚಕ
  1. ಪತ್ರಗಳ.
  2. ಪತ್ರಾತ್ಮಕ; ಪತ್ರರೂಪದಲ್ಲಿರುವ.
  3. ಪತ್ರಮುಖೇನ ನಡೆಯುವ; ಪತ್ರವ್ಯವಹಾರದ.
  4. ಪತ್ರಾರ್ಹ; ಪತ್ರಗಳಿಗೆ — ಒಪ್ಪುವ, ಹೊಂದುವ.
  5. ಪತ್ರಶೈಲಿಯ.