epistle ಇಪಿಸಲ್‍
ನಾಮವಾಚಕ
  1. ಪತ್ರ; ಓಲೆ; ಕಾಗದ.
  2. (ಮುಖ್ಯವಾಗಿ) ಬೈಬಲ್ಲಿನ ಹೊಸ ಒಡಂಬಡಿಕೆಯ ಪ್ರಮಾಣಭಾಗಗಳಲ್ಲಿ ಸೇರಿದ, ಧರ್ಮಪ್ರವರ್ತಕರ ಪತ್ರ.
  3. ಪತ್ರಕವಿತೆ; ಸಾಹಿತ್ಯಕ ಕೃತಿ.
  4. (Epistle) ಚರ್ಚಿನ ಆರಾಧನೆಯಲ್ಲಿ ಓದುವ, ಹೊಸ ಒಡಂಬಡಿಕೆಯಲ್ಲಿ ಧರ್ಮಪ್ರವರ್ತಕರ ಪತ್ರ ಭಾಗಗಳು.