epistemology ಎಪಿಸ್ಟಿ(ಸ್ಟ)ಮಾಲಜಿ
ನಾಮವಾಚಕ

ಜ್ಞಾನಮೀಮಾಂಸೆ; ತತ್ತ್ವಶಾಸ್ತ್ರದಲ್ಲಿ ಪ್ರಮಾಣ ಪ್ರಮೇಯ ವಿಚಾರ; ಜ್ಞಾನ ಪಡೆಯುವ, ಜ್ಞಾನವಾಗುವ ರೀತಿ ಮತ್ತು ಅದರ ಮಿತಿ, ಆಧಾರಗಳನ್ನು ಕುರಿತ ಶಾಸ್ತ್ರಭಾಗ.