epistemologist ಎಪಿಸ್ಟಿ(ಸ್ಟ)ಮಾಲಜಿಸ್ಟ್‍
ನಾಮವಾಚಕ

(ತತ್ತ್ವಶಾಸ್ತ್ರ) ಜ್ಞಾನಮೀಮಾಂಸಕ; ತತ್ತ್ವಶಾಸ್ತ್ರದ ಪ್ರಮಾಣ ಪ್ರಮೇಯ ವಿಭಾಗದಲ್ಲಿ ಪರಿಣತನಾದವನು.