epistemic ಎಪಿಸ್ಟೆ(ಸ್ಟೀ)ಮಿಕ್‍
ಗುಣವಾಚಕ

(ತತ್ತ್ವಶಾಸ್ತ್ರ)

  1. ಜ್ಞಾನದ; ಜ್ಞಾನಕ್ಕೆ ಸಂಬಂಧಿಸಿದ.
  2. ಅಂಗೀಕಾರ ಪ್ರಮಾಣಕ್ಕೆ ಸಂಬಂಧಿಸಿದ; ಎಷ್ಟು ಸಮ್ಮತ ಯಾ ಅಂಗೀಕಾರಾರ್ಹ ಎಂಬುದಕ್ಕೆ ಸಂಬಂಧಿಸಿದ.