episodic ಎಪಿಸಾಡಿಕ್‍
ಗುಣವಾಚಕ
  1. ಪ್ರಾಸಂಗಿಕ; ಉಪಾಖ್ಯಾನದಂತಿರುವ; ಉಪಕಥೆಯಂಥ; ಅಡ್ಡಕಥೆಯ.
  2. ಬಿಡಿಬಿಡಿಯಾದ; ವ್ಯವಸ್ಥೆಯಿಲ್ಲದ; ಕ್ರಮರಹಿತವಾದ; ಸುಸಂಬದ್ಧವಾಗಿರದ; ಶಿಥಿಲ ರಚನೆಯ: an episodic book ಶಿಥಿಲರಚನೆಯುಳ್ಳ ಗ್ರಂಥ.