episcopate ಇ(ಎ)ಪಿಸ್ಕಪೇಟ್‍
ನಾಮವಾಚಕ

ಬಿಷಪ್‍ಗಿರಿ; ಬಿಷಪ್‍ಪದವಿ; ಬಿಷಪ್ಪನ — ಅಧಿಕಾರ, ಸ್ಥಾನ, ಅಳ್ವಿಕೆಯ ವ್ಯವಸ್ಥೆ, ಅಧಿಕಾರಾವಧಿ.

ಪದಗುಚ್ಛ

the episcopate ಬಿಷಪ್ಪುಗಳು; ಬಿಷಪ್‍ಗಣ.