episcopalism ಇ(ಎ)ಪಿಸ್ಕಪಲಿಸಮ್‍
ನಾಮವಾಚಕ

ಬಿಷಪ್‍ ಗಣಪ್ರಭುತ್ವ; ಚರ್ಚಿನ ಆಡಳಿತದಲ್ಲಿ ಪರಮಾಧಿಕಾರವು ಬಿಷಪ್‍ಗಣಕ್ಕೆ ಸೇರಿದ್ದು, ಯಾವ ಒಬ್ಬ ವ್ಯಕ್ತಿಗೂ ಸೇರಿದುದಲ್ಲವೆಂಬ ವಾದ.