episcopacy ಇ(ಎ)ಪಿಸ್ಕಪಸಿ
ನಾಮವಾಚಕ

ಬಿಷಪ್‍ ಆಡಳಿತ; ಬಿಷಪ್ಪುಗಳು ನಡೆಸುವ ಚರ್ಚಿನ ಆಡಳಿತ.

ಪದಗುಚ್ಛ

the episcopacy ಬಿಷಪ್ಪುಗಳು; ಬಿಷಪ್‍ — ಸಮೂಹ, ಗಣ, ವರ್ಗ.