epiphyte ಎಪಿಹೈಟ್‍
ನಾಮವಾಚಕ

(ಸಸ್ಯವಿಜ್ಞಾನ) ಅಧಿಸಸ್ಯ:

  1. ಒಂದು ಗಿಡದ ಮೇಲೆ (ಕೆಲವು ವೇಳೆ ಕಟ್ಟಡ ಮೊದಲಾದವುಗಳ ಮೇಲೆ) ಬೆಳೆಯುವ ಪರೋಪಜೀವಿಯಲ್ಲದ ಇನ್ನೊಂದು ಸಸ್ಯ.
  2. ಪ್ರಾಣಿಯ ದೇಹದ ಮೇಲೆ ವಾಸಿಸುವ ಪರೋಪಜೀವಿಯ ಸಸ್ಯ.