epiphytal ಎಪಿಹೈಟಲ್‍
ಗುಣವಾಚಕ

(ಸಸ್ಯವಿಜ್ಞಾನ) ಅಧಿಸಸ್ಯಕ:

  1. ಅಧಿಸಸ್ಯಕ್ಕೆ ಸಂಬಂಧಿಸಿದ ಯಾ ಅಧಿಸಸ್ಯವಾಗಿರುವ.
  2. ಸಸ್ಯದ ಯಾ ಪ್ರಾಣಿಯ ಹೊರ ಮೈಮೇಲೆ ಜೀವಿಸುವ.