epiphenomenalism ಎಪಿಹಿನಾಮಿನಲಿಸಮ್‍
ನಾಮವಾಚಕ

ಉಪೋತ್ಪನ್ನ ಪ್ರಜ್ಞತಾವಾದ; ಪ್ರಜ್ಞೆಯು ದೈಹಿಕ ಕ್ರಿಯೆಗಳ ಉಪಪರಿಣಾಮ ಮಾತ್ರ, ಸ್ವತಂತ್ರ ವಸ್ತುವಲ್ಲ ಎಂಬ ವಾದ, ಸಿದ್ಧಾಂತ.