epiphenomenal ಎಪಿಹಿನಾಮಿನಲ್‍
ಗುಣವಾಚಕ
  1. ಗೌಣ ಲಕ್ಷಣದ; ಉಪಲಕ್ಷಣದ; ಸಹವರ್ತಿಲಕ್ಷಣವಾಗಿರುವ.
  2. ಉಪೋತ್ಪನ್ನ ಪ್ರಜ್ಞೆಯ; ದೈಹಿಕ ಕ್ರಿಯೆಗಳ ಉಪಪರಿಣಾಮವಾದ ಪ್ರಜ್ಞೆಯ.