epiphanic ಎಪಿಹ್ಯಾನಿಕ್‍
ಗುಣವಾಚಕ
  1. ಅಂತರ್ಬೋಧೆಯಿಂದ ಕೂಡಿದ.
  2. ಸಾಕ್ಷಾತ್ಕಾರದ; (ದೇವರ ಯಾ ಅತಿಮಾನುಷ ವ್ಯಕ್ತಿಯ) ಪ್ರತ್ಯಕ್ಷದ.
  3. (ರೂಪಕವಾಗಿ) ಪ್ರಕಾಶಮಾನವಾದ; ಹೊಳೆಯುವ; ತೇಜಸ್ಸಿನಿಂದ ಕೂಡಿದ.