epinasty ಎಪಿನ್ಯಾಸ್ಟಿ
ನಾಮವಾಚಕ

(ಸಸ್ಯವಿಜ್ಞಾನ) (ಸಸ್ಯದ ಅಂಗಗಳ ವಿಷಯದಲ್ಲಿ) ಅಧಿರೋಹಪ್ರವೃತ್ತಿ; ಊರ್ಧರೋಹ ಪ್ರವೃತ್ತಿ; ಮೇಲುಗಡೆಗೆ ಮಾತ್ರ ವೇಗವಾಗಿ ಬೆಳೆಯುವ ಪ್ರವೃತ್ತಿ.