epimer ಎಪಿಮರ್‍
ನಾಮವಾಚಕ

(ರಸಾಯನವಿಜ್ಞಾನ) ಎಪಿಮರ್‍; ಹಲವಾರು ಅಸಮ್ಮಿತ ಕಾರ್ಬನ್‍ ಪರಮಾಣುಗಳಿರುವ ಅಣುವಿನಲ್ಲಿ ಒಂದು ಅಸಮ್ಮಿತ ಕಾರ್ಬನ್‍ ಪರಮಾಣುವಿನ ಮೇಲೆ ಮಾತ್ರ ಗುಂಪುಗಳ ವಿನ್ಯಾಸ ಭಿನ್ನವಾಗಿರುವ ಎರಡು ಐಸೊಮರ್‍ಗಳಲ್ಲಿ ಒಂದು (ಸಾಮಾನ್ಯವಾಗಿ ಮಾನೊಸ್ಯಾಕರೈಡ್‍ ಸಕ್ಕರೆಗಳಲ್ಲಿ ಆಲ್ಡಿಹೈಡ್‍ ಗುಂಪಿನ ಪಕ್ಕದ ಕಾರ್ಬನ್‍ ಪರಮಾಣುವಿನ ಮೇಲಣ H ಮತ್ತು OHಗಳ ವಿನ್ಯಾಸ ಬೇರೆಯಾಗಿರುವ ಎರಡು ಐಸೊಮರ್‍ಗಳ ಪೈಕಿ ಒಂದು).