epigraphy ಎಪಿಗ್ರಹಿ
ನಾಮವಾಚಕ
  1. ಶಾಸನಶಾಸ್ತ್ರ; ಶಾಸನವಿದ್ಯೆ; (ಮುಖ್ಯವಾಗಿ ಹಳೆಯ) ಶಾಸನಗಳ ವಿವರಣ, ವರ್ಗೀಕರಣ, ಮೊದಲಾದವುಗಳನ್ನು ಕುರಿತ ಅಧ್ಯಯನ, ಶಾಸ್ತ್ರ.
  2. ಶಾಸನಗಳು.