epigraph ಎಪಿಗ್ರಾಹ್‍
ನಾಮವಾಚಕ
  1. ಶಾಸನಲಿಪಿ; ಕಲ್ಲು, ವಿಗ್ರಹ, ನಾಣ್ಯ, ಮೊದಲಾದವುಗಳ ಮೇಲಿನ ಲೇಖನ, ಅಂಕನ, ಶಾಸನ.
  2. ಸಾರವಾಕ್ಯ; ಸಾರವಚನ; ಸಾರೋಕ್ತಿ; ಒಂದು ಕಾದಂಬರಿಯ ಪ್ರಾರಂಭದಲ್ಲಿ ಯಾ ಬೇರೆಬೇರೆ ಅಧ್ಯಾಯಗಳ ಪ್ರಾರಂಭದಲ್ಲಿ, ಒಟ್ಟಂದದ ಅರ್ಥ ಯಾ ಸಾರವನ್ನು ಸೂಚಿಸಲು (ಬೇರೆ ಪ್ರಖ್ಯಾತ ಗ್ರಂಥದಿಂದ) ಉಲ್ಲೇಖಿಸಿದ ವಾಕ್ಯ(ಗಳು).