epigrammatize ಎಪಿಗ್ರಾಮಟೈಸ್‍
ಸಕರ್ಮಕ ಕ್ರಿಯಾಪದ
  1. ನಾಟುನುಡಿಯಲ್ಲಿ, ಚಾಟೂಕ್ತಿಯಲ್ಲಿ — ಹೇಳು.
  2. (ಒಬ್ಬನನ್ನು ಯಾ ಒಂದನ್ನು ಕುರಿತು) ಚುಚ್ಚುನುಡಿಯಲ್ಲಿ ಬರೆ; ಚಾಟೂಕ್ತಿ ರಚಿಸು.
ಅಕರ್ಮಕ ಕ್ರಿಯಾಪದ

ಚಾಟೂಕ್ತಿ ಬರೆ; ಚುಚ್ಚುನುಡಿ ರಚಿಸು: epigrammatizing on passing events ಕಳೆದುಹೋಗುತ್ತಿರುವ ಘಟನೆಗಳ ಮೇಲೆ ಚಾಟೂಕ್ತಿ ಬರೆಯುತ್ತಾ.