epigram ಎಪಿಗ್ರಾಮ್‍
ನಾಮವಾಚಕ
  1. ಚಮತ್ಕಾರಿ ಚುಟುಕ; ಚಮತ್ಕಾರದಿಂದ ಮುಕ್ತಾಯವಾಗುವ ಸಣ್ಣ ಕವನ.
  2. ನಾಟುನುಡಿ; ಚಾಟೂಕ್ತಿ; ಚುಚ್ಚುನುಡಿ; ಚುಟುಕ ನುಡಿ; ಹುರುಳು ನುಡಿ; ನಾಟುವಂತೆ ಹೇಳುವ ಮಾತು ಯಾ ರೀತಿ.